IMMADI BUKKARAJA’S SHRAVANA BELAGOLA INSCRIPTION
This is an important
inscription found in Shravanabelagola. A slightly modified version of the same,
installed slightly before this is found in the village kalya in
The inscription concludes with an admonition to follow
the decree and warning of dire consequences if it is broken. BusuviSetty installs
the renovated temple in the presence of Tirumala Taatayya and in turn he is made
the leader of that community. This inscription is a document that bears testimony
to the diplomatic and politically motivated practices of those days. It throws light
on the enduring difference between appearance and reality. Dr M.Chidanandamurthy
has written an analytical essay on this inscription.
THE TEXT OF THE INSCRIPTION IN
KANNADA
ಸ್ವಸ್ತಿ ಸಮಸ್ತಪ್ರಶಸ್ತಿಸಹಿತಂ
ಪಾಷಂಡಸಾಗರ ಮಹಾಬಡಬಾಮುಖಾಗ್ನಿಃ
ಶ್ರೀರಙ್ಗರಾಜ ಚರಣಾಮ್ಬುಚ
ಮೂಲದಾಸಃ (ಪಾದಭಕ್ತಃ)
ಶ್ರೀವಿಷ್ಣುಲೋಖಮಣಿ
ಮಣಿಮಣ್ಡಪಮಾರ್ಗದಾಯೀ|
ರಾಮಾನುಜೋ ವಿಜಯತೇ
ಯತಿರಾಜರಾಜಃ
||
ಶಕವರ್ಷ ೧೨೯೦ (೧೩೬೮
ಕ್ರಿ.ಶ.) ನೆಯ ಕೀಲಕಸಂವತ್ಸರದ
ಭಾದ್ರಪದ ಶು| ೧೦ ಬೃ||
ಸ್ವಸ್ತಿ ಶ್ರೀಮನ್ಮಮಹಾಮಂಡಲೇಶ್ವರಂ
ಅರಿರಾಯವಿಭಾಡ ಭಾಷೆಗೆ
ತಪ್ಪುವ ರಾಯರಗಂಡ
ಶ್ರೀ ವೀರಬುಕ್ಕರಾಯನು
ಪೃಥ್ವೀರಾಜ್ಯವ
ಮಾಡುವ ಕಾಲದಲ್ಲಿ
ಜೈನರಿಗೂ ಭಕ್ತರಿಗೂ
ಸಂವಾಜ (ದ) ವಾದಲ್ಲಿ
ಆನೆಯಗೊನ್ದಿ ಹೊಸಪಟ್ಟಣ
ಪೆನುಗುಂಡೆ ಕಲ್ಲೆಹದ
ಪಟ್ಟಣವೊಳಗಾದ ಸಮಸ್ತನಾಡಭವ್ಯಜನಂಗಳು
ಆ ಬುಕ್ಕರಯಂಗೆ ಭಕ್ತರು
ಮಾಡುವ ಅನ್ಯಾಯಂಗಳನ್ನು
ಬಿನ್ನಹಂಮಾಡಲಾಗಿ
ಕೋವಿಲ್ ತಿರುಮಲೆ
ಕೋವಿಲ್ ತಿರುನಾರಾಯಣ
ಪುರಮುಖ್ಯವಾದ ಸಕಳಾಚಾರ್‍ಯರೂ
ಸಕಲ ಸಮಇಗಳೂ ಸಕಲ
ಸಾತ್ವಿಕರೂ ಮೋಷ್ಟಿಕರೂ
ತಿರುಪಣಿ ತಿರುವಿಡಿ
ತಂಣ್ನೀರವರು ನಾಲ್ವತೆಂಟು
ಜನಂಗಳು ಸಾವಂತ ಬೋವಕ್ಕಳು
ತಿರಿಕುಲ ಜಾಂಬವಕುಲ
ವೊಳಗಾದ ಹದಿನೆಂಟುನಾಡ
ಶ್ರೀ ವೈಷ್ಣವರಕೈಯಲು
ಮಹಾರಾಯನು ವೈಷ್ಣವದರ್ಶನಕ್ಕೆ
ಊ ಜೈನದರ್ಶನಕ್ಕೆ
ಊ ಭೇದವಿಲ್ಲವೆಂದು
ರಾಯನು ವೈಷ್ಣವರ
ಕೈಯಲು ಜೈನರ ಕೈವಿಡಿದು
ಕೊಟ್ಟು ಈ ಜೈನದರ್ಶನಕ್ಕೆ
ಪೂರ್ವ ಮರ್ಯಾದೆಯಲು
ಪಂಚಮಹಾವಾದ್ಯಂಗಳು
ಕಳಶಉ ಸಲ್ಲುವುದು
ಜೈನದರ್ಶನಕ್ಕೆ
ಭಕ್ತರ ದೆಸೆಯಿಂದ
ಹಾನಿವೃದ್ಧಿಯಾದರೂ
ವೈಷ್ಣವರ ಹಾಣಿವೃದ್ಧವಾಗಿ
ಪಾಲಿಸುವರು ಈ ಮರ್ಯಾದೆಯಲು
ಯಲ್ಲಾ ರಾಜ್ಯದೊಳಗುಳ್ಳಂತಹ
ಬಸ್ತಿಗಳಿಗೆ ಶ್ರೀವೈಷ್ಣವರು
ಶಾಸನವ ನಟ್ಟು ಪಾಲಿಸುವರು.
ಚಂದ್ರಾರ್ಕಸ್ಥಾಯಿಯಾಗಿ
ವೈಷ್ಣವಸಮಯ ಉ ಜೈನದರ್ಶನವ
ರಕ್ಷಿಸಿಕೊಂಡು
ಬಹೆಉ. ವೈಷ್ಣವರೂ
ಜೈನರೂ ವೊಂದು ಭೇಧವಾಗಿ
ಕಾಣಲಾUದು.
ಶ್ರೀ ತಿಉಮಲ ತಾತಯ್ಯಂಗಳು
ಸಮಸ್ತರಾಜ್ಯದ ಭವ್ಯಜನಂಗಳ
ಅನುಮತದಿಂದ ಬೆಳಗುಳ
ತೀರ್ಥದಲ್ಲಿ ವೈಷವ
ಅಂಗರಕ್ಷೆಗೋಸುಕ
ಸಮಸ್ತ ರಾಜ್ಯದೊಳಗುಳ್ಳಂತಹ
ಜೈನರಾ ಬಾಗಿಲು ಕಟ್ಟಳೆಯಾಗಿ
ಮನೆ ಮನೆಗೆ ವರ್ಷಕ್ಕೆ
೧ ಹಣಕೊಟ್ಟು ಆ ಯೆತ್ತಿದ
ಹೊನ್ನಿಂಗೆ ದೇವರ
ಅಂಗರಕ್ಷೆಗೆ ಯಿಪ್ಪತ್ತಾಳನೂ
ಸಂತವಿಟ್ಟು ಮಿಕ್ಕ
ಹೊನ್ನಿಂಗೆ ಜೀರ್ಣಜಿನಾಲಯಂಗಳಿಗೆ
ಸೊದೆಯನಿಕೂದು ಈ
ಮರ್ಯಾದೆಯಲು ಚಂದ್ರಾರ್ಕರುಳ್ಳನ್ನಂ
ತಪ್ಪಲೀಯದೆ ವರ್ಷವರ್ಷಕ್ಕೆ
ಕೊಟ್ಟು ಕೀರ್ತಿಯನೂ
ಪುಣ್ಯವನ್ನೂ ಉಪಾರ್ಜಿಸಿಕೊಂಬುದು.
ಈ ಮಾಡಿದ ಕಟ್ಟಳೆಯನು
ಆವನೊಬ್ಬನು ಮೀರಿದವನು
ರಾಜದ್ರೋಹಿ. ಸಂಘ
ಸಮುದಾಯದ್ರೋಹಿ.
ತಸ್ವಿಯಾಗಲೀ ಗ್ರಾಮಿಣಿಯಾಗಲೀ
ಈ ಧರ್ಮವ ಕೆಡಸಿದರಾದಡೆ
ಗಂಗೆಯ ತಡಿಯಲ್ಲಿ
ಕವಿಲೆಯನೂ ಬ್ರಾಹ್ಮಣನನೂ
ಕೊಂದ ಪಾಪದಲ್ಲಿ
ಹೋಹರು.
ಕಲ್ಲೆಹದ ಹರ್ವಿಸೆಟ್ಟಿಯ
ಸುಪುತ್ರ ಬುಸುವಿಸೆಟ್ಟಿ
ಬುಕ್ಕರಾಯಂಗೆ ಬಿಂನಹಮಾಡಿ
ತಿರುಮಲೆ ತಾತಯ್ಯಂಗಳ
ಬಿಜಯಂಗೈಸಿ ತಂದು
ಜಿರ್ನ್ನೋದ್ಧಾರವ
ಮಾಡಿಸಿದರು ಉಭಯ
ಸಮಯಊ ಕೂಡಿ ಬುಸುವಿಸೆಟ್ಟಿಯರಿಗೆ
ಸಂಘನಾಯ್ಕ ಪಟ್ಟವ
ಕಟ್ಟಿದರು.
ENGLISH TRANSLITERATION
Shravanabelagola Inscription
by Immadi Bukka 1368 A.D.
svasti samasta prashasti sahitam| paSanDasAgara mahAbaDabAmukhAgnih
shrIrangarAja caraNAmbujamUladAsah (pAdbhaktah) shrI viSNulOkamaNi maNi maNDapa
mArgadAyI| rAmAnujO vijayatE yatirAjarAjah|| shakavarSa 1290 neya kIlaka samvatsarada
BAdrapada shu| 10 Bru|| sfvasi shrImanmahAmaNDalEshvaram arirAya viBADa BASege tappuva
rAyara ganDa shrI vIrabukkarAyanu pruthvIrAjyava mADuva kAladalli jainarigU BaktarigU
samvAja (da) vAdalli Aneyagondi hosapaTTaNa penugonDe kallehada paTTaNavoLagAda
samastanADa BavyajanamgaLu A bukkarAyange Baktaru mADuva anyAyamgaLanu binnaham
mADalAgi kOvil tirumale kOvil tirunArAyaNa puramuKyavAda sakalAcAryarU sakala samaigaLU
sakala sAtvikarU mOSTikarU tirupNi tiruviDi taNnIravaru nAlvateMTu jnamgaLu sAvanta
bOvakkaLu tirikulqa jAmbavakula voLagAda hadinenTu nADa shrIvaiSNavara kaiyalu mahArAyanu
vaiSNavaDarshanakke U jainadarshanakke U BEdavillavendu rAyanu vaiSNavara kaiyalu
jainara kaiviDidu koTTu I jaina darshanakke pUrva maryAdeyalu paMcamahAvAdyamgaLu
kaLashavu salluvudu jainadarshanakke Baktara deseyinda hAnivruddhiyAdarU vaiSNavara
hAnivruddhavAgi pAlisuvaru I maryAdeyalu ella rAjyadoLaguLLanta bastigaLige shrI
vaiSNavaru shAsanava naTTu pAlisuvaru candrArkasthAyiyAgi vaiSnava samaya u jainadarshanava
rakSisikonDu bahevu vaiSNavarU jainarU vondu BEdavAgi kANalAgadu shrI tirumal tAtayyangaLu
samastarAjyada BavyajanamgaL anumatadinda beLaguL tIrThadalli vaiSNava angarakSegOsuk
samastarAjyadoLaguLLantaha jainarA bAgilu kaTTaLeyAgi mane manege varSakke ondu
haNa koTTu A yettida honninge dEvara angarakSege yippattALanU sanataviTTu mikkahonninge
jIrNajinAlayaMgaLge sodeyanikUdu I maryAdeyalu cNdrArkaruLLannam tappalIyade varSavarSakke
koTTu kIrtiyanU puNyavanU upArjisikombudu. I mADida kaTTaleyanu Avanobbanu mIridavanu
rAjadrOhi. sanGa samudAya drOhi. tapasviyAglI grAmiNiyAgalI I Darmava keDasidarAdaDe
gangeya taDiyali kavileyanU brAhmanananU konda pApadali hOharu. kallehada harviseTTiya
suputra busuviseTTi bukkarAyange bimnaham mADi tirumale tAtayyangaLa bijayamgaisi
tandu jIrnOddhArava mADisidaru. uBaya samayaU kUDi busuviseTTiyarige sanGanAyka
paTtava kaTtidaru.